ವೆಬ್‌ನಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡಲು Chrome ನಿಮಗೆ ಸಹಾಯ ಮಾಡುತ್ತದೆ. Google ನಿಂದ ವೇಗವಾದ, ಸುರಕ್ಷಿತ ಬ್ರೌಸರ್ ಅನ್ನು ಆರಿಸಿ.
Chrome ನಲ್ಲಿ Google ನ ಅತ್ಯುತ್ತಮವಾದದ್ದನ್ನು ಪಡೆಯಿರಿ
• Google ಸಹಾಯದಿಂದ ಹುಡುಕಿ - Google ನಲ್ಲಿ ವೇಗವಾಗಿ ಹುಡುಕುವ ಮೂಲಕ ಉತ್ತರಗಳನ್ನು ಪಡೆಯಿರಿ. ಹ್ಯಾಂಡ್ಸ್-ಫ್ರೀ ಹುಡುಕಾಟಕ್ಕೆ ನಿಮ್ಮ ಧ್ವನಿಯನ್ನು ಬಳಸಿ.
• Google Lens - ನಿಮ್ಮ ಕ್ಯಾಮರಾ ಬಳಸಿ ನಿಮ್ಮ ಸುತ್ತಲೂ ಕಾಣುವುದನ್ನು ಹುಡುಕಿ.
• Google Translate - 130+ ಭಾಷೆಗಳಲ್ಲಿ ವೆಬ್ ಅನ್ನು ಅನ್ವೇಷಿಸಿ. ಒಂದೇ ಕ್ಲಿಕ್‌ನಲ್ಲಿ ಸಂಪೂರ್ಣ ಸೈಟ್‌ಗಳನ್ನು ಅನುವಾದಿಸಿ.
ಅತ್ಯುತ್ತಮ ದರ್ಜೆಯ ಭದ್ರತೆಯೊಂದಿಗೆ ಬ್ರೌಸ್ ಮಾಡಿ
• ವರ್ಧಿತ ಸುರಕ್ಷತೆ ಮೋಡ್ - Chrome ನ ಅತ್ಯುನ್ನತ ದರ್ಜೆಯ ಭದ್ರತೆಯೊಂದಿಗೆ ವಿಶ್ವಾಸದಿಂದ ಬ್ರೌಸ್ ಮಾಡಿ.
• ಸುರಕ್ಷತೆಯ ಪರಿಶೀಲನೆ - ಪೂರ್ವಭಾವಿ ಸುರಕ್ಷತಾ ಎಚ್ಚರಿಕೆಗಳೊಂದಿಗೆ ಮನಃ ಶಾಂತಿ ಪಡೆಯಿರಿ.
• Google Password Manager - ವೇಗದ ಸೈನ್-ಇನ್‌ಗಾಗಿ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ರಚಿಸಿ ಮತ್ತು ಸೇವ್ ಮಾಡಿ ಹಾಗೂ ನಿಮ್ಮ ಪಾಸ್‌ವರ್ಡ್‌ಗಳು ಅಪಾಯದಲ್ಲಿದ್ದರೆ ಎಚ್ಚರಿಕೆಗಳನ್ನು ಪಡೆಯಿರಿ.
ಸಾಧನಗಳಾದ್ಯಂತ ನಿಮ್ಮ Chrome ಅನ್ನು ಆ್ಯಕ್ಸೆಸ್ ಮಾಡಿ
• ಸಾಧನಗಳಾದ್ಯಂತ ಸಿಂಕ್ ಮಾಡಿ - ನಿಮ್ಮ ವಿಷಯಗಳನ್ನು (ಬುಕ್‌ಮಾರ್ಕ್‌ಗಳು, ಟ್ಯಾಬ್‌ಗಳು ಮತ್ತು ಪಾಸ್‌ವರ್ಡ್‌ಗಳಂತಹವು) ಸೇವ್ ಮಾಡಿ ಹಾಗೂ ನಿಮ್ಮ ಫೋನ್, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ನಲ್ಲಿ Chrome ಗೆ ಸೈನ್ ಇನ್ ಮಾಡಿದಾಗ ಅವುಗಳನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಿ.
• ಟ್ಯಾಬ್ ಗುಂಪುಗಳು - ಸಾಧನಗಳಾದ್ಯಂತ ವ್ಯವಸ್ಥಿತವಾಗಿರಲು ಟ್ಯಾಬ್ ಗುಂಪುಗಳನ್ನು ರಚಿಸಿ.
• ಆಟೋಫಿಲ್ - ನಿಮ್ಮ ಸೇವ್ ಮಾಡಿದ ಪಾವತಿಗಳು, ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಆಟೋಫಿಲ್ ಮಾಡುವ ಮೂಲಕ ಟೈಪಿಂಗ್ ಸಮಯವನ್ನು ಉಳಿಸಿ.
ಅಪ್‌ಡೇಟ್ ದಿನಾಂಕ
ಜುಲೈ 24, 2025